Skip to content

Home Remedies for Headache in Kannada: Headache Relief in Kannada | Best Headache Home Remedies



Headache Natural Treatment in Kannada. How to Cure Headache.ತಲೆ ನೋವಿನಿಂದ ಉಪಶಮನ ಪಡೆಯಲು ಸರಳ ಮನೆಮದ್ದು. Hi Busy People..!! Today I came up with another Interesting Video. In this video, I am going to tell you about How to get rid of Headache Naturally at home | Home Remedies for Migraine | Health Tips in Kannada

ಒಂದೇ ವಿಷಯದ ಬಗ್ಗೆ ತುಂಬ ಹೊತ್ತು ಯೋಚನೆ ಮಾಡುತ್ತಾವಿರುವುದು, ದೀರ್ಘಕಾಲ ಕಂಪ್ಯೂಟರ್ ನ ಮುಂದೆ ಕುಳಿತುಕೊಳ್ಳುವುದು, ಆಹಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳದಿರುವುದು, ಸರಿಯಾಗಿ ನಿದ್ದೆ ಮಾಡದ್ದೆ ಇರುವುದು, ಅತಿಯಾದ ಕೆಲಸದ ಒತ್ತಡ ಹೀಗೆ ಅನೇಕ ಕಾರಣಗಳಿಂದ ತಲೆ ನೋವು ಬರುತ್ತದೆ. ತಲೆ ನೋವನ್ನು ಸರಳ ಸಲಹೆಯಿಂದ ಹೇಗೆ ದೂರಮಾಡಿಕೊಳ್ಳಬಹುದು ಎಂದು ಈಗ ನಾವು ತಿಳಿಯೋಣ.

1. ತಲೆ ನೋವು ಬಂದಾಗ ನಿಂಬೆಹಣ್ಣಿನ ರಸಕ್ಕೆ ಶುಂಠಿಯ ರಸವನ್ನು ಸಮವಾಗಿ ಬೇರಿಸಿ ಸೇವಿಸುವುದರಿಂದ ತಲೆ ನೋವಿನಿಂದ ದೂರಮಾಡಿಕೊಳ್ಳಬಹುದು. ಅಥವಾ ನಿಂಬೆಹಣ್ಣಿನ ರಸಕ್ಕೆ ಉಪ್ಪನ್ನು ಬೇರಿಸಿ ಸೇವಿಸುವುದರಿಂದ ಕೂಡ ತಲೆ ನೋವಿನಿಂದ ಉಪಶಮನ ಪಡೆಯಬಹುದು.

2. ಕೊತ್ತಂಬರಿ ಸೊಪ್ಪು, ಜೀರಿಗೆ, ಶುಂಠಿಯನ್ನು, 1 ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿದ ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯುವುದರಿಂದ ಸಹ ತಲೆ ನೋವಿನಿಂದ ದೂರವಾಗಬಹುದು.

3. ಮೆದುಳಿಗೆ ಬೇಕಾದ ಆಕ್ಸಿಜನ್ ಸಪ್ಲೈ ಆಗುವುದಿಲ್ಲದ್ದಕ್ಕೆ ಹೆಚ್ಚಾಗಿ ತಲೆ ನೋವು ಬರುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಪ್ರಾಣಾಯಾಮ ಒಂದು ಒಳ್ಳೆಯ ಮಾರ್ಗ. ನೈಸರ್ಗಿಕವಾದ ಗಾಳಿ ಮತ್ತು ಬೆಳಕು ಬರುವ ಕಡೆ 5 ನಿಮಿಷ ಪ್ರಾಣಾಯಾಮವನ್ನು ಮಾಡುವುದರಿಂದ ತಲೆ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

4. ತಲೆ ನೋವು ಬಂದಾಗ ಬಾಳೆಹಣ್ಣನ್ನು ತಿನ್ನುವುದು, ಏಳನೀರು, ಅನಾನಸ್ ಜ್ಯೂಸ್ ಅನ್ನು ಕುಡಿಯುವುದು, ಸೋತೆಕಾಯಿಯನ್ನು ತಿನ್ನುವುದು. ನಾವು ತಿನ್ನುವ ಆಹಾರದಲ್ಲಿ ಮೆಗ್ನೀಷಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಹೆಚ್ಚಾಗಿ ಇರುವ ಸೊಪ್ಪು ತರಕಾರಿಯನ್ನು ತಿನ್ನುವುದರಿಂದ ಸಹ ತಲೆ ನೋವಿನಿಂದ
ದೂರವಾಗಬಹುದು.

Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.

Please watch till the end and post your opinions in comment section.

Please Like, Share and Don’t forget to Subscribe our Kannada Channel for more.

Subscribe to my channel for more :

Like us on facebook:

Watch my other videos:

Pregnancy Health Tips for Normal Delivery in Kannada:

Pimples Removal on Face at Home in Kannada:

Cough Home Remedy in Kannada:

Simple Tips for Glowing Skin:

Hair Fall Control Tips in Kannada:

How to Lose Weight Fast Naturally:

Home Remedies For Gastric Problem:

How to Fall Asleep in 60 Seconds:

How to Control Diabetes Naturally using Insulin Leaf:

How to reduce belly fat using Magical ButterMilk?:

Keys: headache home remedies in kannada, home remedies for headache in Kannada, headache relief in kannada, headache treatment in kannada, headache, migraine, migraine symptoms, what causes headaches, migraine relief, sinus headache, headache causes, migraine treatment, tension headache, migraine headache, what causes migraines, headache relief, headache remedies, headaches everyday, headache treatment, natural migraine relief, natural remedies for migraines, health tips in kannada, kannada health tips, health tips kannada, health tips in kannada language, good health tips in kannada language, health care tips in kannada, kannada tips, kannada version health tips, health tips in kannada for men, fitness tips in kannada language, beauty tips in kannada, beauty tips in kannada language, face beauty tips in kannada, kannada beauty tips for face, kannada beauty tips, beauty tips kannada, skin care tips in kannada, natural beauty tips kannada

Kannada Channel is an Infotainment Channel for Kannadigas / Kannadigaru. Karnataka’s First Youtube Kannada Channel. We aim to bring you some superior collection of Educational and Informative videos like Scientific facts, Unknown facts, Interesting facts, Shocking facts, Crazy facts and helpful things from all over the world with Incredible Videos in our Kannada Language.

Narattor: Sowmya.V
Edited By: Vijay.C
Script By: Sowmya.V